Thursday, 12th December 2024

ದಾರಿದೀಪೋಕ್ತಿ

ಯಾವತ್ತೂ ನಿಮ್ಮನ್ನು ನೀವು ಕಡಿಮೆ ಎಂದು ಕಡೆಗಣಿಸಿಕೊಳ್ಳಬೇಡಿ. ನೀವು ಅಂದುಕೊಂಡಿದ್ದಕ್ಕಿಂತ, ನೀವು ಬುದ್ಧಿವಂತರು ಮತ್ತು ಸಮರ್ಥರು.
ನಿರ್ಣಾಯಕ ಸಮಯದಲ್ಲಿ ನೀವು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ನಿಭಾಯಿಸಬಲ್ಲಿರಿ. ಆದರೆ ಪದೇ ಪದೆ ನಿಮ್ಮನ್ನು ನೀವೇ ಚಿವುಟುತ್ತ
ಕುಗ್ಗಿಸಿಕೊಳ್ಳಬೇಡಿ.