Thursday, 12th December 2024

ದಾರಿದೀಪೋಕ್ತಿ

ನೀವು ಮಾಡುವ ಕೆಲಸವನ್ನು ಪ್ರೀತಿಸಬೇಕು. ಇದು ನಿಮಗೆ ಎಂದೂ ಬೇಸರ ತರಿಸುವುದಿಲ್ಲ ಮತ್ತು ಮೋಸವನ್ನುಂಟು ಮಾಡುವುದಿಲ್ಲ. ನಿಮ್ಮ ಉದ್ಯೋಗದಂಥ ಸಂಗಾತಿ ಮತ್ತೊಂದಿಲ್ಲ. ಇದು ನಿಮ್ಮ ವ್ಯಕ್ತಿತ್ವ ಉನ್ನತಿಗೆ ಯಾವತ್ತೂ ಸಹಕಾರಿ.