Sunday, 15th December 2024

ದಾರಿದೀಪೋಕ್ತಿ

ನೀವು ಬೇರೆಯವರ ಮೇಲೆ ಕೋಪ ಮಾಡಿಕೊಳ್ಳದಿರುವುದು, ಬೇರೆಯವರ ತಪ್ಪುಗಳನ್ನು ಕಂಡು ಸುಮ್ಮನಿರುವುದು ನಿಮ್ಮ ಬಲಹೀನತೆಗಳಲ್ಲ. ನಿಮ್ಮ
ಸಂಯಮ, ಸಹನೆ ನಿಮ್ಮ ತಾಕತ್ತು. ನೀವು ಉತ್ತಮ ಸಹನಶೀಲರೆಂದರೆ, ಮಾನಸಿಕವಾಗಿ ಗಟ್ಟಿಗರು ಎಂದರ್ಥ.