Thursday, 12th December 2024

ದಾರಿದೀಪೋಕ್ತಿ

ನಾವು ಕೇಳುವುದೆಲ್ಲವೂ ಬೇರೆಯವರ ಅಭಿಪ್ರಾಯವೇ ಹೊರತು, ವಾಸ್ತವ ಅಲ್ಲ. ನಾವು ನೋಡುವುದೆಲ್ಲವೂ ನಮ್ಮ ದೃಷ್ಟಿಗೆ ನಿಲುಕಿದ್ದೇ ಹೊರತು, ಸತ್ಯವಲ್ಲ. ಹೀಗಾಗಿ ನಾವು ಕೇಳಿದ್ದು ಮತ್ತು ನೋಡಿದ್ದನ್ನೇ ನಿಜ ಎಂಬ ಭಾವನೆಯಲ್ಲಿ ಇರಬಾರದು.