Sunday, 15th December 2024

ದಾರಿದೀಪೋಕ್ತಿ

ಬೇರೆಯವರು ನಿಮ್ಮನ್ನು ಹೇಗೆ ನೋಡುತ್ತಾರೆ ಎಂಬುದು ಮುಖ್ಯವಲ್ಲ. ಅದರಿಂದ ನಿಮ್ಮ ಮೇಲೆ ಏನೂ ಪರಿಣಾಮ ಬೀರುವುದಿಲ್ಲ. ಆದರೆ ನೀವು ನಿಮ್ಮನ್ನು ಹೇಗೆ
ನೋಡುತ್ತಿದ್ದೀರಿ ಎಂಬುದು ಬಹಳ ಮುಖ್ಯ. ನೀವೇ ನಿಮ್ಮನ್ನು ಕೀಳಾಗಿ, ನಿಕೃಷ್ಟರಾಗಿ ಭಾವಿಸಿದರೆ, ಯಾರೂ ನಿಮ್ಮನ್ನು ಮೇಲೆತ್ತಲಾರರು.