Saturday, 14th December 2024

ದಾರಿದೀಪೋಕ್ತಿ

ಜೀವನದಲ್ಲಿ ನಿಮಗೆ ತೊಂದರೆಗಳು ಬಂದಾಗ, ನೀವು ಅಲ್ಲಿ ತನಕ ಕಲಿಯದ ಅನೇಕ ಜೀವನಪಾಠಗಳನ್ನು ಕಲಿಯುತ್ತೀರಿ. ನಿಮ್ಮ ಜತೆಯಲ್ಲೇ ಇದ್ದವರು ನಿಮ್ಮೊಂದಿಗೆ ಭಿನ್ನವಾಗಿ ವರ್ತಿಸುತ್ತಾರೆ. ಅವರಿಗೆ ನೀವು ಯಾವ ಸ್ಥಾನ ಕೊಡಬೇಕು ಎಂಬುದನ್ನು ತಿಳಿಸಿಕೊಡುತ್ತಾರೆ. ಆದ್ದರಿಂದ ಸಂಕಷ್ಟಗಳು ಬಂದಾಗ, ವಿಚಲಿತರಾಗಬಾರದು.