Thursday, 12th December 2024

ದಾರಿದೀಪೋಕ್ತಿ

ಪೈಪೋಟಿಯ ಬದಲು, ಪರಸ್ಪರ ಸಹಕಾರದ ಜೀವನವನ್ನು ಅನುಸರಿಸಿದರೆ, ನಾವು ಕೆಲವು ಜನರ ಬದಲು ಹಲವರನ್ನು ಒಳ್ಳೆಯ ಕೆಲಸಗಳಿಗೆ ಒಳಗೊಳ್ಳುವಂತೆ
ಮಾಡಬಹುದು. ಆಗ ಸ್ಪರ್ಧೆಯ ಬದಲು ಸಹಕಾರ ಏರ್ಪಡುತ್ತದೆ. ಯಾವತ್ತೂ ಜನರನ್ನು ಸೋಲಿಸಲು ಪ್ರಯತ್ನಿಸಬಾರದು. ಗೆಲುವಿನಲ್ಲಿ ಪ್ರತಿಯೊಬ್ಬರನ್ನು ತೊಡಗಿಸಬೇಕು.