Thursday, 12th December 2024

ದಾರಿದೀಪೋಕ್ತಿ

ಸಹನೆ ಅಥವಾ ಸಂಯಮ ಅಂದರೆ ನಿಮ್ಮ ಕಾಯುವ ಸಾಮರ್ಥ್ಯವಲ್ಲ. ಆದರೆ ಕಾಯುವ ಸಂದರ್ಭದಲ್ಲಿ ನೀವು ಹೇಗೆ ವರ್ತಿಸುತ್ತೀರಿ ಎಂಬುದನ್ನು ಅರಿಯುವುದು. ಅನೇಕರು ಬೈಯುತ್ತಾ, ಗೊಣಗುತ್ತಾ ಕಾಯುತ್ತಾರೆ. ಅದು ನಿಮ್ಮ ಅಸಹನೆಯ ಪ್ರತೀಕ.