Thursday, 12th December 2024

ದಾರಿದೀಪೋಕ್ತಿ

ನಿಮ್ಮ ಸಾಧನೆಯ ಪಥದ ಮೊದಲ ಹೆಜ್ಜೆಯೆಂದರೆ ನಿಮ್ಮ ಬಗ್ಗೆ ವಿಶ್ವಾಸ ಮತ್ತು ಭರವಸೆ ಇರಿಸುವುದು. ಈ ಕೆಲಸ ನನ್ನಿಂದ ಸಾಧ್ಯ ಎಂದು ನಮ್ಮನ್ನು
ನಾವು ನಂಬುವುದು ಮತ್ತು ಮನನ ಮಾಡಿಕೊಳ್ಳುವುದು. ಇದನ್ನು ಯಶಸ್ವಿಯಾಗಿ ಮಾಡಿದರೆ ಅರ್ಧ ಯಶಸ್ಸು ಸಾಧಿಸಿದಂತೆ.