Sunday, 15th December 2024

ದಾರಿದೀಪೋಕ್ತಿ

ನಮ್ಮ ಹೋರಾಟ, ಯುದ್ಧಗಳನ್ನು ನಾವು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು. ನಮ್ಮ ನೆಮ್ಮದಿ, ಮನಸ್ಸಿನ ಶಾಂತಿಗೆ ಘಾಸಿಯಾಗುವ
ಯಾವ ಹೋರಾಟ ಮತ್ತು ಯುದ್ಧಗಳನ್ನು ಮಾಡಲೇಬಾರದು. ಕಾರಣ ಆ ಯುದ್ಧದಲ್ಲಿ ಗೆದ್ದರೂ ಮನಸ್ಸಿನ ಶಾಂತಿ ಇರುವುದಿಲ್ಲ.