Sunday, 15th December 2024

ದಾರಿದೀಪೋಕ್ತಿ

ನಿಮಗೆ ಇಷ್ಟವಾದವರ ಜತೆ ನಿಜಕ್ಕೂ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಬೇಕೆಂದರೆ, ಅವರ ಬಗ್ಗೆ ನಿಮಗೆ ಗೊತ್ತಿರುವುದನ್ನು ನಂಬಬೇಕೇ
ಹೊರತು ಅವರ ಬಗ್ಗೆ ನೀವು ಕೇಳಿದ್ದನ್ನು ಅಲ್ಲ. ಬೇರೆಯವರ ಮಾತುಗಳನ್ನು ಕೇಳಿದರೆ, ಯಾವ ಗೆಳೆತನ ಅಥವಾ ಸಂಬಂಧವೂ ಉತ್ತಮವಾಗಿಟ್ಟು ಕೊಳ್ಳಲು ಆಗುವುದಿಲ್ಲ.