Sunday, 15th December 2024

ದಾರಿದೀಪೋಕ್ತಿ

ನಿಮಗೆ ಬರುವ ಕಷ್ಟಗಳೆ ನಿಮ್ಮನ್ನು ತೊಂದರೆಗೆ ಸಿಲುಕಿಸಲು ಬರುತ್ತವೆ ಎಂದು ಭಾವಿಸಬೇಕಿಲ್ಲ. ನಿಮ್ಮ ಸಾಮರ್ಥ್ಯವನ್ನು ನಿಮಗೆ ಮನವರಿಕೆ
ಮಾಡಿಕೊಡಲು, ನಿಮ್ಮಲ್ಲಿ ಸುಪ್ತವಾಗಿರುವ ಚೈತನ್ಯವನ್ನು ಬಡಿದೆಬ್ಬಿಸಲು, ನಿಮ್ಮನ್ನು ಮತ್ತಷ್ಟು ಗಟ್ಟಿಗೊಳಿಸಲು ಬರುತ್ತದೆ ಎಂದು ಭಾವಿಸಬೇಕು.