Thursday, 12th December 2024

ದಾರಿದೀಪೋಕ್ತಿ

ಅದು ಎಂಥ ನೋವಿನ ಘಟನೆಯೇ ಇರಲಿ, ಅದನ್ನು ಅನುಭವಿಸಲು ಮನಸ್ಸಿಗೆ ಬಿಡಿ. ಯಾವುದೂ ಹೊಚ್ಚ ಹೊಸದಾಗೇ ಇರಲು ಸಾಧ್ಯವಿಲ್ಲವೆಂಬುದು ಸತ್ಯ. ಕಹಿ ಘಟನೆಗಳೂ ಇವತ್ತಲ್ಲ ನಾಳೆ ಹಳೆಯದಾಗಲೇಬೇಕು, ಆಗುತ್ತದೆ.