Thursday, 12th December 2024

ದಾರಿದೀಪೋಕ್ತಿ

ನಂಬಿಕೆ ಅನ್ನೋದು ನೂರಕ್ಕೆ ನೂರು. ಯಾರನ್ನಾದರೂ ನಂಬುವುದಿದ್ದರೆ ನೂರಕ್ಕೆ ನೂರು ನಂಬಬೇಕು. ಒಂದರಷ್ಟು ಕಡಿಮೆ ನಂಬಿದರೂ ಅಷ್ಟರಮಟ್ಟಿಗೆ ಅಪನಂಬಿಕೆ. ಆದರೆ ನಮ್ಮ ಎಚ್ಚರದಲ್ಲಿ ಇರಬೇಕು. ಅಷ್ಟಕ್ಕೂ ನಂಬಿಕೆಗೆ ದ್ರೋಹವೆಸಗಿದರೆ, ಅದು ನಿಮ್ಮ ತಪ್ಪಲ್ಲ.