Saturday, 14th December 2024

ದಾರಿದೀಪೋಕ್ತಿ

ನೀವು ಆರಂಭದಿಂದಲೂ ಬಹಳ ಸುಖವಾಗಿ ಜೀವನವನ್ನು ಸಾಗಿಸಿ ಯಶಸ್ವಿಯಾದ ಸಾಧಕರನ್ನು ನೋಡಲು ಸಾಧ್ಯವಿಲ್ಲ. ಸಾಧಕರ ಜೀವನದಲ್ಲಿ ಸೋಲು, ಅವಮಾನ, ಟೀಕೆ, ಹಿನ್ನಡೆಗಳು ಇದ್ದೇ ಇರುತ್ತವೆ. ಇವೆಲ್ಲವುಗಳನ್ನೂ ಸಾಧಕರು ತಮ್ಮ ಪರವಾಗಿ ಪರಿವರ್ತಿಸಿಕೊಂಡಿರುತ್ತಾರೆ.