Sunday, 15th December 2024

ದಾರಿದೀಪೋಕ್ತಿ

ಪ್ರತೀ ಪ್ರತಿಕೂಲ ಅಥವಾ ನಕಾರಾತ್ಮಕ ಪ್ರಸಂಗದಲ್ಲೂ ಸಕಾರಾತ್ಮಕ ಸನ್ನಿವೇಶವೆಂಬುದು ಇದ್ದೇ ಇರುತ್ತದೆ. ನಮಗೆ ಸಂಕಷ್ಟ ಎದುರಾದಾಗ, ಅಲ್ಲಿ
ಇರಬಹುದಾದ ಸಕಾರಾತ್ಮಕ ಅಂಶಗಳ ಬಗ್ಗೆ ಹುಡುಕಾಡಬೇಕು. ಆ ಅಂಶವೇ ಸಂಕಟದಿಂದ ಪಾರಾಗುವ ದಾರಿಯನ್ನು ತೋರಿಸುತ್ತದೆ.