Sunday, 15th December 2024

ದಾರಿದೀಪೋಕ್ತಿ

ನಿಮ್ಮ ಜೀವನದ ಮುಂದಿನ ಅಧ್ಯಾಯದ ಮೇಲೆ ನೀವು ಭರವಸೆಯಿಡಬೇಕು. ಕಾರಣ ಆ ಅಧ್ಯಾಯದ ಲೇಖಕರು ನೀವೇ ಆಗಿರುತ್ತೀರಿ. ನಿಮ್ಮ ಮೇಲೆ
ವಿಶ್ವಾಸವಿಡದೇ ಯಾವ ಸಾಹಸಕ್ಕೂ ಮುಂದಡಿ ಇಡಲು ಸಾಧ್ಯವಾಗುವುದಿಲ್ಲ.