Sunday, 15th December 2024

ದಾರಿದೀಪೋಕ್ತಿ

ಒಂದಷ್ಟು ನಿರೀಕ್ಷೆೆಗಳಿಂದ ಪ್ರತಿ ದಿನವೂ ಆರಂಭವಾಗುತ್ತದೆ. ಒಂದಷ್ಟು ಅನುಭವಗಳಿಂದ ಪ್ರತಿ ದಿನವೂ ಕೊನೆಗೊಳ್ಳುತ್ತದೆ. ಜೀವನ ಅಂದರೆ ಈ
ನಿರೀಕ್ಷೆೆ ಮತ್ತು ಅನುಭವಗಳ ಸಮ್ಮಿಲನ.