Saturday, 14th December 2024

ದಾರಿದೀಪೋಕ್ತಿ

ಆಗೊಮ್ಮೆ ಈಗೊಮ್ಮೆ ಮಾಡುವ ಕೆಲಸದಿಂದ ನಿಮಗೆ ಯಶಸ್ಸು ಸಿಗಲು ಸಾಧ್ಯವಿಲ್ಲ. ಯಾವ ಕೆಲಸವನ್ನು ನೀವು ನಿರಂತರವಾಗಿ, ಗಮನವಿಟ್ಟು ಮಾಡುತ್ತೀರೋ ಆ ಕೆಲಸದಲ್ಲಿ ಮಾತ್ರ ಯಶಸ್ಸು ಸಿಗಲು ಸಾಧ್ಯ.