Saturday, 14th December 2024

ದಾರಿದೀಪೋಕ್ತಿ

ಸೇತುವೆ ಮತ್ತು ಗೋಡೆಯನ್ನು ಒಂದೇ ರೀತಿಯ ಸಾಮಗ್ರಿಗಳಿಂದ ನಿರ್ಮಿಸುತ್ತಾರೆ. ಆದರೆ ಸೇತುವೆ ಜನರನ್ನು ಕೂಡಿಸುತ್ತದೆ ಮತ್ತು ಗೋಡೆ ಪ್ರತ್ಯೇಕಿಸುತ್ತದೆ. ಆದ್ದರಿಂದ ನೀವು ಯಾರ ಜತೆ ಇರಬೇಕು ಎಂಬುದನ್ನು ಸರಿಯಾಗಿ ನಿರ್ಧರಿಸಬೇಕು.