Thursday, 12th December 2024

ದಾರಿದೀಪೋಕ್ತಿ

ನೀವು ಜೀವನದಲ್ಲಿ ಇಲ್ಲಿ ತನಕ ಪಡೆಯದೇ ಇರುವುದನ್ನು ಪಡೆಯಬೇಕು ಎಂದು ನಿರ್ಧರಿಸಿದರೆ, ಇಲ್ಲಿ ತನಕ ಮಾಡದೇ ಇರುವುದನ್ನು ಮಾಡಲು ಸಿದ್ಧರಿರಬೇಕಾಗುತ್ತದೆ. ಯಾವುದೂ ಸುಲಭವಾಗಿ ಸಿಗುವುದಿಲ್ಲ. ಆಸೆಪಡುವುದು ತಪ್ಪಲ್ಲ. ಅದನ್ನು ಈಡೇರಿಸಿಕೊಳ್ಳಲು ತಕ್ಕುದಾದ ಪರಿಶ್ರಮವನ್ನೂ ಪಡಬೇಕು.