Friday, 13th December 2024

ದಾರಿದೀಪೋಕ್ತಿ

ಸೋಲಿನಿಂದ ಸೋಲಿಗೆ ಉತ್ಸಾಹವನ್ನು ಕಳೆದುಕೊಳ್ಳದೇ ನಿರಂತರ ಸಾಗುವುದೇ ಯಶಸ್ಸು. ಒಂದೆರಡು ಸೋಲುಗಳಿಗೆ ಕೈಚೆಲ್ಲಬಾರದು. ಸೋತಾಗ ಉತ್ಸಾಹ, ಭರವಸೆ ಕಳೆದುಕೊಳ್ಳಬಾರದು.