Saturday, 14th December 2024

ದಾರಿದೀಪೋಕ್ತಿ

ನೀವು ಕ್ರಮಿಸುವ ಹಾದಿ ಕಷ್ಟಕರವಾಗಿದೆಯೆಂದರೆ, ಅದರ ಅರ್ಥ ನಿಮ್ಮ ಯೋಚನೆ, ಉದ್ದೇಶಕ್ಕಿಂತ ದೊಡ್ಡದಾಗಿದೆ ಎಂದರ್ಥ. ಹೀಗಾಗಿ ಉದ್ದೇಶ ಈಡೇರಿಕೆಯ ಪಥದಲ್ಲಿ ನಡೆಯುವಾಗ, ಕಷ್ಟಗಳು ಎದುರಾದರೆ, ಎದೆಗುಂದಬಾರದು.