Saturday, 14th December 2024

ದಾರಿದೀಪೋಕ್ತಿ

ಸಜ್ಜನರು ವಕ್ರವಾಗಿ ವರ್ತಿಸಿದರೆ ಅದು ಅವರ ತಪ್ಪಲ್ಲ. ಅವರು ನಿಮ್ಮ ಧೋರಣೆ ಮತ್ತು ನಡತೆಗೆ ಆ ರೀತಿ ಪ್ರತಿಕ್ರಿಯಿಸಿರುತ್ತಾರೆ. ಅನೇಕ ಸಂದರ್ಭಗಳಲ್ಲಿ, ನಿಮ್ಮ ವರ್ತನೆ ಬೇರೆಯವರ ಪ್ರತಿಕ್ರಿಯೆಯನ್ನು ನಿರ್ಧರಿಸುತ್ತದೆ.