Thursday, 12th December 2024

ದಾರಿದೀಪೋಕ್ತಿ

ಯಾವತ್ತೂ ನಿಮ್ಮ ಸಾಮರ್ಥ್ಯವನ್ನು ಸಂದೇಹದಿಂದ ನೋಡಬೇಡಿ. ಈ ಕೆಲಸ ನನ್ನಿಂದ ಆಗುವುದಿಲ್ಲ ಎಂಬ ನಿರ್ಧಾರಕ್ಕೆ ಮೊದಲೇ ಬರಬೇಡಿ. ಎಷ್ಟೋ ಸಲ ನಿಮ್ಮ ತಾಕತ್ತು ಏನೆಂಬುದನ್ನು ಬೇರೆಯವರಿಂದ ಕೇಳಿ ಅರಿತುಕೊಳ್ಳುವ ಪ್ರಸಂಗವನ್ನು ತಂದುಕೊಳ್ಳಬಾರದು.