Sunday, 15th December 2024

ದಾರಿದೀಪೋಕ್ತಿ

ಒಬ್ಬ ವ್ಯಕ್ತಿಯ ಹಿನ್ನೆಲೆಯೊಂದನ್ನೇ ಮುಖ್ಯವಾಗಿಟ್ಟುಕೊಂಡು ಅವನನ್ನು ಸದಾ ಅಳೆಯಬಾರದು. ಕಾರಣ ಒಬ್ಬ ವ್ಯಕ್ತಿ ಯಾವತ್ತೂ ಹೊಸ ಅವಿಷಯ ಕಲಿತು, ತನ್ನ ಬಗ್ಗೆ ಪರಾಮರ್ಶೆ ಮಾಡಿಕೊಂಡು ಬದಲಾಗಬಹುದು. ಒಂದು ಪ್ರಮಾದದಿಂದ ಯಾರನ್ನೂ ನಿರಾಕರಿಸಬಾರದು. ನೀವೂ ಅಂಥ ಪ್ರಮಾದ ಮಾಡಿರಬಹುದು.