Thursday, 12th December 2024

ದಾರಿದೀಪೋಕ್ತಿ

ಒಮ್ಮೆ ನಂಬಿಕೆ ಹೊರಟು ಹೋದರೆ, ನೀವು ಎಷ್ಟೇ ಕ್ಷಮಾಪಣೆ ಕೋರಿದರೂ ಅದರಿಂದ ಪ್ರಯೋಜನವಿಲ್ಲ. ಯಾವ ಕಾರಣಕ್ಕೂ ನಿಮ್ಮ ಮೇಲಿನ
ನಂಬಿಕೆಯನ್ನು ಕಳೆದುಕೊಳ್ಳಬಾರದು. ವಿಶ್ವಾಸಾರ್ಹತೆ ಮತ್ತು ನಂಬಿಕೆಯೇ ಜೀವಾಳ.