Saturday, 14th December 2024

ದಾರಿದೀಪೋಕ್ತಿ

ನೀವು ಬಯಸಿದ್ದೆಲ್ಲವೂ ಸಿಗುವುದಿಲ್ಲ. ಆದ್ದರಿಂದ ಏನು ಸಿಕ್ಕಿದೆಯೋ ಅಷ್ಟಕ್ಕೇ ಸಂತೃಪ್ತರಾಗುವ ಭಾವ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಸದಾ
ಬೇಸರದಲ್ಲಿಯೇ ಇರಬೇಕಾಗುತ್ತದೆ. ನಿಮಗೆ ಸಿಗಬೇಕಾದುದು ಸಿಕ್ಕೇ ಸಿಗುತ್ತದೆ.