Saturday, 14th December 2024

ದಾರಿದೀಪೋಕ್ತಿ

ಯಾರಲ್ಲೂ ಇಲ್ಲದ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿ ಬೇರೆಯವರ ಮುಂದೆ ಪ್ರದರ್ಶಿಸಿ ದೊಡ್ಡವರಾಗಲು ಹೋಗಬಾರದು. ಕಾರಣ ಹಾಗೆ ಮಾಡುವುದರಿಂದ ಅವರು ನಿಮ್ಮನ್ನು ಇಷ್ಟಪಡುವ ಬದಲು ದ್ವೇಷಿಸಲಾರಂಭಿಸುತ್ತಾರೆ. ನಿಮ್ಮ ಅಭಿರುಚಿ ಪ್ರದರ್ಶನವಾಗದಂತೆ ನೋಡಿಕೊಳ್ಳಬೇಕು.