Wednesday, 11th December 2024

ದಾರಿದೀಪೋಕ್ತಿ

ನಿಮ್ಮನ್ನು ಟೀಕಿಸುವವರ ಬಗ್ಗೆ ನೀವು ತಕ್ಷಣ ದ್ವೇಷ ಭಾವ ಬೆಳೆಸಿಕೊಳ್ಳುತ್ತೀರಿ. ಈ ಭಾವವನ್ನು ಅಲ್ಲಿಯೇ ಹೊಸಕಿ ಹಾಕದಿದ್ದರೆ, ಆ ದ್ವೇಷ ನಿಮ್ಮನ್ನು
ಸುಡಲಾರಂಭಿಸುತ್ತದೆ. ನಿಮ್ಮ ಟೀಕಾಕಾರರನ್ನು ಸಹಿಸಿಕೊಳ್ಳುವ, ಒಪ್ಪಿಕೊಳ್ಳುವ ಭಾವ ಬೆಳೆಸಿಕೊಳ್ಳಬೇಕು.