Thursday, 12th December 2024

ದಾರಿದೀಪೋಕ್ತಿ

ನಿಮ್ಮ ಬಹಳ ದೊಡ್ಡ ವೈರಿ ಅಂದ್ರೆ ಅಹಂಕಾರ. ಆದು ಸದಾ ನಿಮ್ಮ ಸ್ನೇಹಿತನಂತೆ ತೋರಿಸಿಕೊಳ್ಳುತ್ತದೆ, ಆದರೆ ನಿಮ್ಮ ವಿರುದ್ಧವೇ ಕೆಲಸ
ಮಾಡುತ್ತಿರುತ್ತದೆ. ನಿಮ್ಮೊಳಗಿರುವ ಅಹಂಕಾರವನ್ನು ಕಂಡಾಗಲೆ ಹತ್ತಿಕ್ಕುವ, ಸಾಯಿಸುವ ಕೆಲಸವನ್ನು ಮಾಡುತ್ತಲೇ ಇರಬೇಕು.