Sunday, 15th December 2024

ದಾರಿದೀಪೋಕ್ತಿ

ಈ ಜಗತ್ತಿನಲ್ಲಿ ಭಿನ್ನತೆಯನ್ನು ತರಬೇಕು ಎಂದು ಬಯಸಿದರೆ, ಮೊದಲು ನೀವು ಭಿನ್ನವಾಗಿರಬೇಕು. ನಿಮ್ಮಲ್ಲಿ ಬದಲಾವಣೆಯನ್ನು ತಂದುಕೊಳ್ಳದೇ
ನಿಮ್ಮ ಸುತ್ತಲೂ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಬದಲಾವಣೆ ಅಂದ್ರೆ ಅದು ಬೇರೆಯವರಲ್ಲಿ ಜರುಗುವಂಥದ್ದಲ್ಲ. ಅದು ನಮ್ಮೊಳಗೇ
ಆಗುವಂಥದ್ದು.