Thursday, 12th December 2024

ದಾರಿದೀಪೋಕ್ತಿ

ನಿಮ್ಮ ದಾರಿಯಲ್ಲಿ ಬರುವ ಎಲ್ಲ ಬೊಗಳುವ ನಾಯಿಗಳನ್ನು ಅಟ್ಟಾಡಿಸಿಕೊಂಡು ಹೋದರೆ ಅಥವಾ ಅವುಗಳಿಗೆ ಕಲ್ಲನ್ನೆಸೆಯುತ್ತಿದ್ದರೆ, ಗುರಿ ತಲುಪುವುದು ಅಸಾಧ್ಯ. ಜನ ನಿಮ್ಮನ್ನು ನೋಡಿ ಬೊಗಳುವ,
ಟೀಕಿಸುವ ಕೆಲಸವನ್ನು ಮಾಡುತ್ತಿರುತ್ತಾರೆ. ಆದರೆ ನೀವು ಅವುಗಳಿಗೆ ಕಿವಿಗೊಡಬಾರದು ಮತ್ತು ನಡೆಯುವುದನ್ನು ನಿಲ್ಲಿಸಬಾರದು.