Thursday, 12th December 2024

ದಾರಿದೀಪೋಕ್ತಿ

ನೀವು ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ವಿಫಲರಾದರೆ, ಕನಸನ್ನು ನನಸು ಮಾಡುವ ಮಾರ್ಗವನ್ನು ಬದಲಾಯಿಸ ಬೇಕೇ ಹೊರತು, ಕನಸು ಕಾಣುವ ಆಶಯವನ್ನೇ ಬಿಡಬಾರದು. ಮರಗಳು ತಮ್ಮ ಎಲೆಗಳನ್ನು ಆಗಾಗ ಬದಲಿಸುತ್ತವೆಯೇ ಹೊರತು ಬೇರುಗಳನ್ನಲ್ಲ.