Wednesday, 11th December 2024

ದಾರಿದೀಪೋಕ್ತಿ

ಕೆಲವೊಮ್ಮೆ ಜೀವನದಲ್ಲಿ ಎಲ್ಲಾ ಬಾಗಿಲುಗಳೂ ಮುಚ್ಚಿದೆ ಎಂದು ಭಾವಿಸುತ್ತೇವೆ. ಆದರೆ ಮುಚ್ಚಿದ ಎಲ್ಲಾ ಬಾಗಿಲುಗಳಿಗೆ ಬೀಗ
ಹಾಕದಿರಬಹುದು. ನೀವು ತುಸು ತಳ್ಳಿದರೆ ಬಾಗಿಲು ತೆರೆದುಕೊಳ್ಳಬಹುದು. ಬಾಗಿಲನ್ನು ತಳ್ಳದೇ, ಅದು ಮುಚ್ಚಿದೆ ಎಂಬ
ನಿರ್ಧಾರಕ್ಕೆ ಬರಬಾರದು.