Sunday, 15th December 2024

ದಾರಿದೀಪೋಕ್ತಿ

ಒಂದು ಸಕಾರಾತ್ಮಕ ಯೋಚನೆ ನಿಮ್ಮ ಇಡೀ ದಿನವನ್ನು ಬದಲಿಸಬಹುದು. ಅದೇ ನೀವು ವರ್ತನೆ ಮತ್ತು ಚಿಂತನೆಯ ಸಕಾರಾತ್ಮಕ ಭಾವನೆಗಳನ್ನು ತುಂಬಿಕೊಂಡರೆ, ಇಡೀ ಬದುಕನ್ನೇ ಬದಲಿಸಿಕೊಳ್ಳಬಹುದು.