Sunday, 15th December 2024

ದಾರಿದೀಪೋಕ್ತಿ

ಯಾವತ್ತೂ ನಿಮಗೆ ಪೂರಕವಾದ, ಹಿತವಾದ ಬೆಳವಣಿಗೆಗಳು ಆಗುವುದಿಲ್ಲ. ಆದರೆ ಅದಕ್ಕಾಗಿ ಕೊರಗಬಾರದು. ನಿಮ್ಮ ಮನಸ್ಸು ಒಳಗೆ ಹೇಗಿದೆ ಎಂಬುದು ನಿಮ್ಮ ಒಂದು ಕೊರಗು ಹೊರಹಾಕುತ್ತದೆ. ಕೊರಗುವುದರಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ.