Sunday, 15th December 2024

ದಾರಿದೀಪೋಕ್ತಿ

ತನ್ನ ಮೊಬೈಲ್ ಫೋನನ್ನು ನಿಮಗಾಗಿ ಸ್ವಿಚ್ ಆಫ್ ಮಾಡಿ, ನಿಮ್ಮ ಮಾತುಗಳನ್ನು ಅರ್ಧ ಗಂಟೆ ಕೇಳುವವನೇ ನಿಜವಾದ ಸ್ನೇಹಿತ. ಮೊಬೈಲ್ ಫೋನ್ ಹಿಡಿದ ಸ್ನೇಹಿತ ನಿಮ್ಮ ಮಾತುಗಳನ್ನು ಪೂರ್ತಿ ಕೇಳುವುದಿಲ್ಲ ಮತ್ತು ನಿಮಗಾಗಿ ಸಮಯ ಕೊಡುವುದಿಲ್ಲ.