Saturday, 14th December 2024

ದಾರಿದೀಪೋಕ್ತಿ

ನೀವು ಹಿಂದಕ್ಕೆ ಹೋಗಿ, ಆರಂಭವನ್ನು ಬದಲು ಮಾಡುವುದು ಸಾಧ್ಯವಿಲ್ಲ. ಆದರೆ ನೀವು ಇರುವಲ್ಲಿಂದಲೇ ಆರಂಭ
ಮಾಡಿ, ಅಂತ್ಯವನ್ನು ಮಾರ್ಪಡಿಸುವುದು ಸಾಧ್ಯವಿದೆ. ವ್ಯರ್ಥವಾಗಿ ಹೋದ ದಿನಗಳ ಬಗ್ಗೆ ಕೊರಗದೇ, ನಮ್ಮ ಮುಂದಿನ ಬದುಕನ್ನು ಮಾರ್ಪಡಿಸಿಕೊಳ್ಳುವುದು ಜಾಣತನ.