Wednesday, 11th December 2024

ದಾರಿದೀಪೋಕ್ತಿ

ಒಂದು ವಾದದಲ್ಲಿ ನೀವು ಗೆಲ್ಲುವುದು, ಸೋಲುವುದು ಮುಖ್ಯವಲ್ಲ. ಇಬ್ಬರೂ ಪರಸ್ಪರ ತಿಳಿವಳಿಕೆ ಮತ್ತು ನಿರ್ಣಯಕ್ಕೆ
ಬರುವುದು ಬಹಳ ಮುಖ್ಯ. ಒಂದು ವೇಳೆ ವಾದದಲ್ಲಿ ಸೋತ ನಂತರವೂ ಎದುರಾಳಿಯನ್ನು ಗೌರವಿಸಿದರೆ, ನೀವು ಗೆದ್ದಂತೆ.