Thursday, 12th December 2024

ದಾರಿದೀಪೋಕ್ತಿ

ಯಶಸ್ಸನ್ನು ಸಾಧಿಸಬಯಸಿದರೆ, ಆ ಮಾರ್ಗದಲ್ಲಿ ಎಲಿವೇಟರ್ ಇರಬೇಕೆಂದು ನಿರೀಕ್ಷಿಸಬಾರದು. ಎಷ್ಟೇ ಮೆಟ್ಟಿಲು ಗಳಿದ್ದರೂ ಸ್ವತಃ ಏರುತ್ತಾ ಹೋಗಬೇಕು. ಯಶಸ್ಸು ಅಂದ್ರೆ ಲಾಟರಿಯಲ್ಲಿ ಬಹುಮಾನ ಗಿಟ್ಟಿಸಿದಂತೆ ಅಲ್ಲ. ಪರಿಶ್ರಮದ ಮಾರ್ಗವೇ ಸೂಕ್ತವಾದುದು.