Thursday, 12th December 2024

ದಾರಿದೀಪೋಕ್ತಿ

ಏನನ್ನಾದರೂ ಮಾಡಬೇಕು ಎಂದೆನಿಸಿದಾಗ, ಅದು ನಿಮಗೆ ಸಂತಸ ಮತ್ತು ನೆಮ್ಮದಿಯನ್ನು ತರಬೇಕು, ನಗು ಮೂಡಿಸಬೇಕು. ನಿಮ್ಮನ್ನು ಅಪಾಯದಲ್ಲಿ ಸಿಲುಕಿಸಬಹುದು ಎಂಬ ಸಣ್ಣ ಯೋಚನೆ ಸುಳಿದರೂ, ಅಂಥ ಕೆಲಸ ಮಾಡುವ ಮುನ್ನ ಹತ್ತು ಸಲ
ಯೋಚಿಸಬೇಕು.