Thursday, 12th December 2024

ದಾರಿದೀಪೋಕ್ತಿ

ತುಂಬಾ ಹಠಕ್ಕೆ ಬಿದ್ದವನೊಬ್ಬ ಗೆದ್ದುಬಿಟ್ಟ. ನಂತರ ಯೋಚಿಸುತ್ತಿದ್ದ – ಹಠಕ್ಕೆ ಬಿದ್ದು ಗೆಲ್ಲುವುದಕ್ಕಿಂತ, ಪ್ರೀತಿಯಿಂದ ಗೆದ್ದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು – ಎಂದು.