Thursday, 12th December 2024

ದಾರಿದೀಪೋಕ್ತಿ

ಕೆಲವರು ಜೀವನದಲ್ಲಿ ಯಶಸ್ಸು ಸಾಧಿಸುವ ಕನಸು ಕಾಣುತ್ತಾರೆ. ಇನ್ನು ಕೆಲವರು ಎಚ್ಚರವಾಗಿದ್ದು ತಾವು ಕಂಡ ಕನಸನ್ನು ನನಸು ಮಾಡುತ್ತಾರೆ. ಕನಸು ಕಾಣುವುದು ಮುಖ್ಯವಲ್ಲ. ಆದರೆ ಅದನ್ನು ನನಸು ಮಾಡುವುದು ಮುಖ್ಯ.