Thursday, 12th December 2024

ದಾರಿದೀಪೋಕ್ತಿ

ಎಲ್ಲರೂ ಮಾಡುವ ಕೆಲಸವನ್ನು ನೀವೂ ಮಾಡಿದರೆ ಅದರಲ್ಲಿ ಸ್ವಾರಸ್ಯವಿರುವುದಿಲ್ಲ. ಅಲ್ಲದೆ ನಿಮ್ಮ ಜತೆ ಬಹಳ ಮಂದಿ ಸ್ಪರ್ಧಿಗಳಿರುತ್ತಾರೆ. ಅದೇ ಯಾರೂ ಮಾಡದ ಕೆಲಸ ಮಾಡುವುದರಿಂದ ನಿಮಗೆ ನೀವು ಮಾತ್ರ ಸ್ಪರ್ಧಿ. ಅಂಥ ಕೆಲಸವನ್ನು ಮಾಡಿ.