Sunday, 15th December 2024

ದಾರಿದೀಪೋಕ್ತಿ

ಯಾರಲ್ಲಿ ಉತ್ತಮ ವಿಚಾರಗಳು ಇರುತ್ತವೋ, ಯಾರ ಜತೆಯಲ್ಲಿ ಜ್ಞಾನಿಗಳು ಇರುತ್ತಾರೋ, ಯಾರೊಂದಿಗೆ ನಿಷ್ಠಾವಂತರು
ಇರುತ್ತಾರೋ ಅಂಥ ವ್ಯಕ್ತಿಗಳನ್ನು ಸುಲಭಕ್ಕೆ ಮಣಿಸಲು ಸಾಧ್ಯವಿಲ್ಲ. ಅವರು ಎಂಥ ಪ್ರತಿಕೂಲ ಸ್ಥಿತಿಯನ್ನಾದರೂ ತಮ್ಮ ಪರವಾಗಿ ತಿರುಗಿಸಿಕೊಳ್ಳುತ್ತಾರೆ.