Thursday, 12th December 2024

ದಾರಿದೀಪೋಕ್ತಿ

ಬೆಳಗ್ಗೆ ಎದ್ದ ತಕ್ಷಣ ಯೋಚಿಸುವ ಒಂದು ಸಕಾರಾತ್ಮಕ ಚಿಂತನೆ, ಆ ನಿಟ್ಟಿನಲ್ಲಿ ತೆಗೆದುಕೊಳ್ಳುವ ಒಂದು ನಿರ್ಧಾರ,
ಇಡೀ ದಿನವನ್ನು ಅತ್ಯಂತ ಫಲದಾಯಕವಾಗಿ ಪರಿವರ್ತಿಸಬಲ್ಲುದು. ಬೆಳಗಿನ ಉತ್ತಮ ಯೋಚನೆ ಆ ದಿನವನ್ನು
ಸಾರ್ಥಕವಾಗಿಸಬಲ್ಲುದು.