Saturday, 14th December 2024

ದಾರಿದೀಪೋಕ್ತಿ

ನಿಮ್ಮ ಜೀವನದಲ್ಲಿ ಸಂತಸವೆನ್ನುವುದು ನಿಮ್ಮ ಆಲೋಚನೆಗಳ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಈ ಕಾರಣದಿಂದ ಯಾವತ್ತೂ ಧನಾತ್ಮಕ ಚಿಂತನೆಗಳನ್ನೇ
ಮಾಡುತ್ತಿರಬೇಕು. ಆಗ ನೀವು ಸದಾ ನೆಮ್ಮದಿಯಿಂದ ಇರುವುದು ಸಾಧ್ಯ.