Sunday, 15th December 2024

ದಾರಿದೀಪೋಕ್ತಿ

ಪರಿಸ್ಥಿತಿಯು ಎಷ್ಟೇ ಕೆಟ್ಟಿರಲಿ, ಎಂಥ ಸಂಕಷ್ಟಗಳು ಬರಲಿ, ಯಾವ ಸಂದರ್ಭದಲ್ಲೂ ಭರವಸೆ ಕಳೆದುಕೊಳ್ಳಬಾರದು. ಭರವಸೆ ಕಳೆದುಕೊಂಡರೆ, ನಮ್ಮೆದುರಿಗೆ ಬಂದ ಸೋಲನ್ನು ಒಪ್ಪಿಕೊಂಡಂತೆ. ಭರವಸೆಯೊಂದಿದ್ದರೆ ಎಂಥ ಪರಿಸ್ಥಿತಿಯನ್ನಾದರೂ
ಎದುರಿಸಬಹುದು, ಗೆಲ್ಲಬಹುದು.