Sunday, 15th December 2024

ದಾರಿದೀಪೋಕ್ತಿ

ಇಡೀ ಜಗತ್ತನ್ನೇ ಆಳುತ್ತೇನೆಂದು ಹೊರಟವರಿಗೆ ತಮ್ಮನ್ನು ನಿಯಂತ್ರಿಸುವುದೇ ಗೊತ್ತಿರುವುದಿಲ್ಲ. ನಿಮ್ಮನ್ನು ನೀವು ನಿಯಂತ್ರಿಸುವುದನ್ನು ಕಲಿತರೆ, ಯಾರನ್ನು ಬೇಕಾದರೂ ನಿಯಂತ್ರಿಸಬಹುದು. ಅಷ್ಟೇ ಅಲ್ಲ, ಎಂಥ ಪ್ರತಿಕೂಲ ಸಂದರ್ಭ ಅಥವಾ ಸನ್ನಿವೇಶವನ್ನಾದರೂ ಎದುರಿಸಬಹುದು.